ಶ್ರೀ ನೀಲಕಂಠಸ್ವಾಮಿ ಮಠ

ವಿಳಾಸ:

ಶ್ರೀ ಸಿದ್ದಮಲ್ಲಸ್ವಾಮಿಗಳು,ಶ್ರೀ ನೀಲಕಂಠಸ್ವಾಮಿಮಠ,ಮೈಸೂರು.

ಮಠದ ವಿವರ:

ಮೈಸೂರು ನಗರದಲ್ಲಿರುವ ಶ್ರೀ ನೀಲಕಂಠಸ್ಬಾಮಿಮಠವು 1860ರಲ್ಲಿ ಪ್ರಾರಂಭಗೊಂಡಿದೆ. ಈ ಮಠವು ವಿರಕ್ತ ಸಂಪ್ರದಾಯದಮಠ. ಈ ಮಠವು ರಾಜಶ್ರಾಯ ಪಡೆದ ಮಠವಾಗಿದೆ.ಮಠದ ಆವರಣದಲ್ಲಿ ಎರಡು ಗದ್ದುಗೆ ಗಳಿದ್ದು ಇವುಗಳಿಗೆ ನಿತ್ಯ ಪೂಜೆ, ಕಾರ್ತಿಕ ಮತ್ತು ಶಿವರಾತ್ರಿಗಳಲ್ಲಿ ವಿಶೇಷ ಪೂಜೆಗಳು ಹಾಗೂ ಹಿರಿಯಗುರುಗಳ ಆರಾಧನೆಯನ್ನು ನಡೆಸಲಾಗುತ್ತಿದೆ.

ಪರಂಪರೆ:

  1. ಶ್ರೀಮ.ನಿ.ಪ್ರ.ನೀಲಕಂಠಸ್ವಾಮಿಗಳು
  2. ಶ್ರೀಮ.ನಿ.ಪ್ರ.ದೊಡ್ಡ ಸಿದ್ದಮಲ್ಲಸ್ವಾಮಿಗಳು
  3. ಶ್ರೀಮ.ನಿ.ಪ್ರ.ಶಿವಪ್ರಭುಸ್ವಾಮಿಗಳು
  4. ಶ್ರೀಮ.ನಿ.ಪ್ರ. ಚಿಕ್ಕ ಸಿದ್ದಮಲ್ಲಸ್ವಾಮಿಗಳು
  5. ಶ್ರೀಮ.ನಿ.ಪ್ರ.ಸಿದ್ದಮಲ್ಲಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಮಠದ ಆವರಣದಲ್ಲಿ ಎರಡು ಗದ್ದುಗೆ ಗಳಿದ್ದು ಇವುಗಳಿಗೆ ನಿತ್ಯ ಪೂಜೆ, ಕಾರ್ತಿಕ ಮತ್ತು ಶಿವರಾತ್ರಿಗಳಲ್ಲಿ ವಿಶೇಷ ಪೂಜೆಗಳು ಹಾಗೂ ಹಿರಿಯಗುರುಗಳ ಆರಾಧನೆಯನ್ನು ನಡೆಸಲಾಗುತ್ತಿದೆ.