ಶ್ರೀ ವಿರಕ್ತ ಮಠ, ಹುಲ್ಲಹಳ್ಳಿ

ವಿಳಾಸ:

ನಿ.ಪ್ರ.ಸ್ವ. ಶ್ರೀ ಇಮ್ಮಡಿ ಚನ್ನಮಲ್ಲದೇಶಿಕೇಂದ್ರ ಸ್ವಾಮಿಗಳು, ಶ್ರೀ ವಿರಕ್ತ ಮಠ, ಹುಲ್ಲಹಳ್ಳಿ ಅಂಚೆ , ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ – 571314
ಮೊ: +919449076121

ಮಠದ ವಿವರ:

ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮವು ತಾಲ್ಲೂಕು ಕೇಂದ್ರದಿಂದ ಪಶ್ಚಿಮಕ್ಕೆ ಹದಿಮೂರು ಕಿ.ಮೀ.ದೂರದಲ್ಲಿದೆ. ಇಲ್ಲಿ ಶ್ರೀ ವಿರಕ್ತಮಠವು ಅಸ್ತಿತ್ವದಲ್ಲಿದ್ದು, ಕಪಿಲಾ ನದಿ ತೀರದಲ್ಲಿ ಶ್ರೀ ಶಾಂತಮಲ್ಲಿಕಾರ್ಜುನ ಕ್ಷೇತ್ರ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.ಈ ಮಠವು ಸುಮಾರು ನಾಲ್ಕುನೂರು ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು, ಮುರುಘಾ ಸಮಯದ ಮಠವಾಗಿದೆ.

ಪರಂಪರೆ:

  1. ನಿ.ಪ್ರ.ಸ್ವ. ಶ್ರೀ ವೀರಣ್ಣಾರ್ಯಸ್ವಾಮಿಗಳು
  2. ನಿ.ಪ್ರ.ಸ್ವ. ಶ್ರೀ ಶಾಂತವೀರ ಸ್ವಾಮಿಗಳು
  3. ನಿ.ಪ್ರ.ಸ್ವ. ಶ್ರೀ ಗುರುಸಿದ್ದ ಸ್ವಾಮಿಗಳು
  4. ನಿ.ಪ್ರ.ಸ್ವ. ಶ್ರೀ ಸಪ್ಪೆ ಆರ್ಯಸ್ವಾಮಿಗಳು
  5. ನಿ.ಪ್ರ.ಸ್ವ. ಶ್ರೀ ಕಲ್ಕಾಣಸ್ವಾಮಿಗಳು
  6. ನಿ.ಪ್ರ.ಸ್ವ. ಶ್ರೀ ಶಿವಲಿಂಗಸ್ವಾಮಿಗಳು
  7. ನಿ.ಪ್ರ.ಸ್ವ. ಶ್ರೀ ಬಸವಲಿಂಗಸ್ವಾಮಿಗಳು
  8. ನಿ.ಪ್ರ.ಸ್ವ. ಶ್ರೀ ಮುಮ್ಮಡಿ ಸದಾಶಿವಸ್ವಾಮಿಗಳು
  9. ನಿ.ಪ್ರ.ಸ್ವ. ಶ್ರೀ ಚನ್ನಮಲ್ಲ ದೇಶಿಕೇಂದ್ರ ಸ್ವಾಮಿಗಳು
  10. ನಿ.ಪ್ರ.ಸ್ವ. ಶ್ರೀ ಸದಾಶಿವ ಸ್ವಾಮಿಗಳು
  11. ನಿ.ಪ್ರ.ಸ್ವ. ಶ್ರೀ ಇಮ್ಮಡಿ ಚನ್ನಮಲ್ಲದೇಶಿಕೇಂದ್ರ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳು:

ಅನ್ನದಾಸೋಹ ಮತ್ತು ಬಡವಿದ್ಕಾರ್ಥಿಗಳಿಗೆ ಆಶ್ರಯ ನೀಡುವ ಸೇವೆಗಳು ನಿರಂತರವಾಗಿ ನಡೆಯುತ್ತಿವೆ.