ಶ್ರೀ ತೋಪಿನ ಮಠ, ಸೋಸಲೆ

ವಿಳಾಸ:

ಷ.ಬ್ರ.ಸ್ವ ಇಮ್ಮಡಿ ಶ್ರೀ ಷಡಕ್ಟರ ಸ್ವಾಮಿಗಳವರು, ಶ್ರೀ ತೋಪಿನ ಮಠ, ಸೋಸಲೆ, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ
ಮೊ. +918197240428

ಮಠದ ವಿವರ:

ಶ್ರೀ ತೋಪಿನಮಠವು ಸೋಸಲೆ ಗ್ರಾಮದ ಹೊರವಲಯದಲ್ಲಿ, ಕಾವೇರಿ ನದಿಯ ದಂಡೆಯ ಹಸಿರು ಗದ್ದೆಗಳ ಮಧ್ಯದಲ್ಲಿ ಸ್ಥಾಪನೆಯಾಗಿದೆ. ಹಲಸು, ಮಾವು, ನೇರಳೆ, ಆಲ, ಬೇವು ಮುಂತಾದ ವೃಕ್ಷಗಳಿಂದ ಆವೃತವಾದ ಪ್ರದೇಶದಲ್ಲಿ ತೋಪಿನ ಮಧ್ಯದಲ್ಲಿ ಸ್ಥಾಪನೆಗೊಂಡಿರುವ ಕಾರಣದಿಂದ ‘ತೋಪಿನಮಠ’ ಎಂಬ ಹೆಸರು ಬಂದಿದೆ. ಇತ್ತೀಚೆಗೆ ಕಾವೇರಿ ನದಿಯ ನೀರಿನಿಂದ ಗದ್ದೆಗಳಾಗಿ ರೂಪಾಂತರಗೊಂಡರೂ ಈ ಮಠದ ಹೆಸರು ಹಾಗೆಯೇ ಉಳಿದಿದೆ. ಶ್ರೀ ವಿರೂಪಾಕ್ಷಸ್ವಾಮಿಗಳು ಕಾಶಿಯಿಂದ ಲಿಂಗವನ್ನು ತಂದು ತ್ರಿವೇಣಿ ಸಂಗಮದಲ್ಲಿ ಪ್ರತಿಷ್ಠಾಪಿಸಿದುದು ಧಾರ್ಮಿಕ ಮಹತ್ವದ ಘಟನೆಯಾಗಿದೆ. ಈ ಮೂಲಕ ಈ ಪ್ರದೇಶವು ಪುಣ್ಯ ಕ್ಷೇತ್ರವಾಗಿ ಬೆಳೆಯಲು ಅನುವು ಮಾಡಿಕೊಟ್ಟಿದ್ದಾರೆ.

ಪರಂಪರೆ:

  1. ಷ.ಬ್ರ.ಸ್ವ ಶ್ರೀ ವಿರೂಪಾಕ್ಷಸ್ವಾಮಿಗಳು
  2. ಷ.ಬ್ರ.ಸ್ವ ಶ್ರೀ ಚನ್ನಬಸವಸ್ವಾಮಿಗಳು
  3. ಷ.ಬ್ರ.ಸ್ವ ಶ್ರೀ ಪಂಚಾಕ್ಷರಿಸ್ವಾಮಿಗಳು
  4. ಷ.ಬ್ರ.ಸ್ವ ಶ್ರೀ ಷಡಕ್ಷರಿಸ್ವಾಮಿಗಳು
  5. ಷ.ಬ್ರ.ಸ್ವ ಶ್ರೀ ವಿರೂಪಾಕ್ಷಸ್ಟಾಮಿಗಳು
  6. ಷ.ಬ್ರ.ಸ್ವ ಇಮ್ಮಡಿ ಶ್ರೀ ಷಡಕ್ಷರ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಸಾಮಾಜಿಕ ಕಾರ್ಯಗಳು:

ಆತ್ಮೋದ್ದಾರದಿಂದ ಲೋಕೋದ್ಧಾರ ಎಂಬ ತತ್ತ್ವದಂತೆ ಮಠವು ಶ್ರದ್ಧೆ, ಧರ್ಮ ಮತ್ತು ಶಿಕ್ಷಣದಲ್ಲಿ ಗ್ರಾಮಸ್ಥರಿಗೆ ನೆರವಾಗುತ್ತಿದೆ.