ಶ್ರೀ ಕಡಕಲಕಟ್ಟೆ ಮಠ, ಚುಂಚನಹಳ್ಳಿ

ವಿಳಾಸ:

ಷ.ಬ್ರ.ಸ್ವ. ಶ್ರೀ ಚೆನ್ನಬಸವಸ್ವಾಮಿಗಳವರು, ಶ್ರೀ ಕಡಕಲಕಟ್ಟೆ ಮಠ, ಚುಂಚನಹಳ್ಳಿ ಅಂಚೆ, ಕವಲಂದೆ ಹೋಬಳಿ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ.
ಮೊ: +919945494612

ಮಠದ ವಿವರ:

ಶ್ರೀ ಕಡಕಲಕಟ್ಟೆಮಠವು ನಂಜನಗೂಡು ಕೇಂದ್ರದಿಂದ ಪೂರ್ವಕ್ಕೆ ಹತ್ತು ಕಿ.ಮೀ. ದೂರದಲ್ಲಿ ಚುಂಚನಹಳ್ಳಿ ಗ್ರಾಮದಲ್ಲಿದೆ. ಶ್ರೀಶೈಲ ಪರಂಪರೆಯ ಹಾಗೂ ವಾಟಳು ಮಠದ ಶಾಖಾಮಠವಾಗಿ ಈ ಮಠ ಸ್ಥಾಪನೆಯಾಗಿ ಈ ಹಳ್ಳಿಗೆ ಧಾರ್ಮಿಕ ನೆಲೆ ತಂದುಕೊಟ್ಟಿದೆ. ಶ್ರೀ ಚನ್ನಬಸವ ಸ್ವಾಮಿಗಳು ಮೈಸೂರಿನ ಸುತ್ತೂರು ಮಠದ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿ, ಮಠದ ಧಾರ್ಮಿಕ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ.

ಪರಂಪರೆ:

  1. ಷ.ಬ್ರ.ಸ್ವ. ಶ್ರೀ ಚಂದ್ರಶೇಖರ ಸ್ವಾಮಿಗಳು
  2. ಷ.ಬ್ರ.ಸ್ವ. ಶ್ರೀ ಚಂದ್ರಶೇಖರ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಸಾಮಾಜಿಕ ಕಾರ್ಯಗಳು:

ಮಠವು ಗ್ರಾಮೀಣ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದು, ಗ್ರಾಮಸ್ಥರ ಶ್ರದ್ಧಾ ಕೇಂದ್ರವಾಗಿ ಪರಿಣಮಿಸಿದೆ.