ಪ್ರತಿಭಾ ಪುರಸ್ಕಾರ

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ಮಠಾಧಿಪತಿಗಳ ಗೋಷ್ಠಿ ವತಿಯಿಂದ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾವಂತ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಈ ಕೆಳಕಂಡಂತೆ ವಿದ್ಯಾರ್ಥಿವೇತನವನ್ನು ವಿತರಿಸಲಾಗಿರುತ್ತದೆ.

ವರ್ಷ ವಿದ್ಯಾರ್ಥಿಗಳ ಸಂಖ್ಯೆ ವಿದ್ಯಾರ್ಥಿವೇತನ (ಒಬ್ಬರಿಗೆ) ಒಟ್ಟು ವಿದ್ಯಾರ್ಥಿವೇತನ
2004-05415006000
2005-06215003000
2006-07415006000
2007-08415006000
2008-098150012000
2009-1014250035000
2010-1111250027500
2011-1213250032500
2012-1313250032500
2013-1414250035000
2014-15 /
2015-16
702500175000
2016-1737250092500
2017-1837250092500
2018-1938250095000
2019-201052500262500
2020-21632500157500
2021-22552500137500
2022-23642500160000
2023-24763000228000
ಒಟ್ಟು 1596000