ಶ್ರೀ ಗುರುಮಲ್ಲೇಶ್ವರ ಪಟ್ಟದ ಮಠ, ಹಲ್ಲರೆ

ವಿಳಾಸ:

ಷ.ಬ್ರ.ಸ್ವ. ಶ್ರೀ ಬಸವಣ್ಣ ಸ್ವಾಮಿಗಳವರು, ಶ್ರೀ ಗುರುಮಲ್ಲೇಶ್ವರ ಪಟ್ಟದ ಮಠ, ಹಲ್ಲರೆ ಅಂಚೆ, ಹುಲ್ಲಳ್ಳಿ ಹೋಬಳಿ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ.
ಮೊ: +919945968453

ಮಠದ ವಿವರ:

ದಿನಾಂಕ 18/02/1988 ರಲ್ಲಿ ಶ್ರೀ ಗುರುಮಲ್ಲೇಶ್ವರ ಭಿಕ್ಷದ ಮಠ ಪ್ರಾರಂಭಗೊಂಡಿತು. ದಿನಾಂಕ 30/02/2021 ರಲ್ಲಿ ಶ್ರೀ ಮಠವು ಪಟ್ಟದ ಮಠವಾಗಿತು.

ಪರಂಪರೆ:

  1. ಷ.ಬ್ರ.ಸ್ವ. ಶ್ರೀ ಬಸವಣ್ಣ ಸ್ವಾಮಿಗಳು

ಧಾರ್ಮಿಕ ಕಾರ್ಯಗಳು:

  • ವಾರ್ಷಿಕೋತ್ಸವ
  • ಲಿಂಗಧಾರಣೆ
  • ಶಿವರಾತ್ರಿ ಜಾಗರಣೆ
  • ಬಸವ ಜಯಂತಿ
  • ಕಾರ್ತಿಕ ಮಾಸದ ದೀಪೋತ್ಸವ
  • ಧನುರ್ಮಾಸದ ಕಾರ್ಯಕ್ರಮ

ಸಾಮಾಜಿಕ ಕಾರ್ಯಗಳು: