ಗೋಷ್ಠಿ ಸಭೆ 18/10/2025

ಗೋಷ್ಠಿಯ 10ನೇ ಸಭೆಯನ್ನು 18.10.2025ರಂದು ಶನಿವಾರ ಟಿ. ನರಸೀಪುರ ತಾಲ್ಲೋಕು ರಾಮೇಗೌಡನಪುರ ಶ್ರೀ ಪಟ್ಟದ ಮಠದಲ್ಲಿ ನಡೆಸಲು ನಿಗದಿಗೊಳಿಸಿದೆ.

Posted in mcvmgoshti-updates.