ಶ್ರೀ ಈಶಾನೇಶ್ಚರ ಮಠ, ಹಾಡ್ಯ

ವಿಳಾಸ:

ಷ.ಬ್ರ.ಸ್ವ ಶ್ರೀ ಬಸವರಾಜ ಸ್ವಾಮಿಗಳವರು, ಶ್ರೀ ಈಶಾನೇಶ್ಚರ ಮಠ, ಹಾಡ್ಯ ಗ್ರಾಮ, ಕೆ.ಆರ್‌. ನಗರ ತಾಲ್ಲೂಕು, ಮೈಸೂರು ಜಿಲ್ಲೆ.
ಮೊ. 9902199632

ಮಠದ ವಿವರ:

ತಾಲ್ಲೂಕು ಕೇಂದ್ರದಿಂದ ಪಶ್ಚಿಮಕ್ಕೆ 10 ಕಿ.ಮೀ. ದೂರದಲ್ಲಿರುವ ಹಾಡ್ಯ ಗ್ರಾಮದಲ್ಲಿ ಶ್ರೀ ಸುತ್ತೂರು ಮಠದ ಶಾಖಾಮಠವೊಂದು 150 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಇದು ಶ್ರೀ ಕೆಂಡಗಣ್ಣ ಸ್ವಾಮಿಗಳಿಂದ ಸ್ಥಾಪಿತವಾದ ಶ್ರೀ ಈಶಾನೇಶ್ವರ ಮಠವಾಗಿದೆ.

ಪರಂಪರೆ:

  1. ಷ.ಬ್ರ.ಸ್ವ ಶ್ರೀ ಕೆಂಡಗಣ್ಣ ಸ್ವಾಮಿಗಳು
  2. ಷ.ಬ್ರ.ಸ್ವ ಶ್ರೀ ಬಸವರಾಜ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ವೀರಶೈವ ಧರ್ಮದ ಆಚರಣೆಗಳು,ಧಾರ್ಮಿಕ ಪ್ರಜ್ಞೆ ಬೆಳೆಸುವುದು ಮತ್ತು ಪೂಜೆಗಳು ನಡೆಯುತ್ತಿವೆ.

ಸಾಮಾಜಿಕ ಕಾರ್ಯಗಳು:

ಗ್ರಾಮಸ್ಥರ ಸಹಯೋಗದೊಂದಿಗೆ ಮಠದ ಅಭಿವೃದ್ಧಿ, ಶ್ರದ್ಧಾ ಕೇಂದ್ರವಾಗಿ ರೂಪಾಂತರ,ಗುರುಕುಲ ಶಿಕ್ಷಣ.