ವಿಳಾಸ:
ನಿ.ಪ್ರ.ಸ್ವ. ಶ್ರೀ ಮಹದೇವ ದೇಶಿಕೇಂದ್ರ ಸ್ವಾಮಿಗಳವರು, ನಮಃ ಶಿವಾಯ ಮಠ, ರಾಮಾನುಜ ರಸ್ತೆ, ಮೈಸೂರು – 570004ಮೊ. +919448422446
ಮಠದ ವಿವರ:
ಮೈಸೂರು ನಗರದ ರಾಮಾನುಜ ರಸ್ತೆಯಲ್ಲಿ ಶ್ರೀ ನಮಃ ಶಿವಾಯ ಮಠವು ಸ್ಥಾಪನೆಗೊಂಡಿದೆ. ಶ್ರೀ ಸೋಮಶೇಖರ ದೇಶಿಕೇಂದ್ರ ಸ್ವಾಮಿಗಳ ನಂತರ ೧೯೭೮ರಲ್ಲಿ ಪಟ್ಟಾಧಿಕಾರವನ್ನು ವಹಿಸಿಕೊಂಡ ಶ್ರೀ ಮಹಾದೇವ ದೇಶಿಕೇಂದ್ರ ಸ್ವಾಮಿಗಳು ಮಠದ ಪರಂಪರಾಗತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಪರಂಪರೆ:
- ನಿ.ಪ್ರ.ಸ್ವ. ಶ್ರೀ ಸೋಮಶೇಖರಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಸೋಮಶೇಖರ ದೇಶಿಕೇಂದ್ರಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಮಹಾದೇವ ದೇಶಿಕೇಂದ್ರಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಸಾಮಾಜಿಕ ಕಾರ್ಯಗಳು: