Category Archives: mcvmgoshti-updates
ಗೋಷ್ಠಿ ಸಭೆ 18/10/2025
ಗೋಷ್ಠಿಯ 10ನೇ ಸಭೆಯನ್ನು 18.10.2025ರಂದು ಶನಿವಾರ ಟಿ. ನರಸೀಪುರ ತಾಲ್ಲೋಕು ರಾಮೇಗೌಡನಪುರ ಶ್ರೀ ಪಟ್ಟದ ಮಠದಲ್ಲಿ ನಡೆಸಲು ನಿಗದಿಗೊಳಿಸಿದೆ.
ಗೋಷ್ಠಿ ಸಭೆ 22/07/2025
ಗೋಷ್ಠಿ ಸಭೆಯನ್ನು 22/07/2025 ರಂದು ಮಂಗಳವಾರ ಮದ್ಗಾರಲಿಂಗಯ್ಯನ ಹುಂಡಿ , ನರಸೀಪುರ ತಾ. ಇಲ್ಲಿ ಆಯೋಜಿಸಲಾಗಿದೆ.
ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 109ನೆಯ ಜಯಂತಿ
ಪ್ರತಿಭಾ ಪುರಸ್ಕಾರ ಹಾಗೂ ದೀಕ್ಷಾ ಸಂಸ್ಕಾರ
