ಅರಮನೆ ಪಂಚಗವಿ ಮಠ

ವಿಳಾಸ:

ನಿ.ಪ್ರ.ಸ್ವ. ಶ್ರೀ ಗುರುಬಸವಲಿಂಗಸ್ವಾಮಿಗಳವರು ಅರಮನೆ ಪಂಚಗವಿ ಮಠ, ಚಾಮುಂಡಿ ಬೆಟ್ಟದ ತಪ್ಪಲು, ಮೈಸೂರು – 570025
ಮೊ. +919844330736

ಮಠದ ವಿವರ:

ಮೈಸೂರು ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅರಮನೆ ಪಂಚಗವಿಮಠವು ೧೭೬೮ರಲ್ಲಿ ಸ್ಥಾಪನೆಗೊಂಡಿದೆ. ಮೈಸೂರು ಸಂಸ್ಥಾನದ ರಾಜಾಶ್ರಯದಲ್ಲಿಯೇ ಬೆಳೆದು, ತನ್ನ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ.

ಪರಂಪರೆ:

  1. ನಿ.ಪ್ರ.ಸ್ವ. ಶ್ರೀ ಮಹಾಲಿಂಗಸ್ವಾಮಿಗಳು
  2. ನಿ.ಪ್ರ.ಸ್ವ. ಶ್ರೀ ಶಿವಬಸವಸ್ವಾಮಿಗಳು
  3. ನಿ.ಪ್ರ.ಸ್ವ. ಶ್ರೀ ಮಹಾಂತಸ್ವಾಮಿಗಳು
  4. ನಿ.ಪ್ರ.ಸ್ವ. ಶ್ರೀ ಗುರುಬಸವಲಿಂಗಸ್ವಾಮಿಗಳು
  5. ನಿ.ಪ್ರ.ಸ್ವ. ಶ್ರೀ ಕರಿಬಸವಸ್ವಾಮಿಗಳು
  6. ನಿ.ಪ್ರ.ಸ್ವ. ಶ್ರೀ ಮಹಾಲಿಂಗಸ್ವಾಮಿಗಳು
  7. ನಿ.ಪ್ರ.ಸ್ವ. ಶ್ರೀ ಗೌರೀಶಂಕರಸ್ವಾಮಿಗಳು
  8. ನಿ.ಪ್ರ.ಸ್ವ. ಶ್ರೀ ಶಿವಪ್ಪಸ್ವಾಮಿಗಳು
  9. ನಿ.ಪ್ರ.ಸ್ವ. ಶ್ರೀ ಗುರುಬಸವಲಿಂಗಸ್ವಾಮಿಗಳು

ಧಾರ್ಮಿಕ ಕಾರ್ಯಗಳು:

ಆವರಣದಲ್ಲಿ ೬ ಗದ್ದುಗೆಗಳಿದ್ದು ಇವುಗಳಿಗೆ ನಿತ್ಯಪೂಜೆಯನ್ನು ನಡೆಸಲಾಗುತ್ತಿದೆ. ಶ್ರೀ ಗೌರೀಶಂಕರಸ್ವಾಮಿಗಳ ಪುಣ್ಯಾರಾಧನೆಯನ್ನು ವರ್ಷಕ್ಕೊಮ್ಮೆ ಆಚರಿಸಲಾಗುತ್ತಿದೆ.

ಸಾಮಾಜಿಕ ಕಾರ್ಯಗಳು:

ಮಠದಲ್ಲಿ ಬಡ ವಿಧ್ಯಾರ್ಥಿಗಳಿಗಾಗಿ ಶಾಲೆ ಮತ್ತು ವಸತಿ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಪ್ರಸಾದನಿಲಯ ಪ್ರಾರಂಭಿಸಲಾಗಿದೆ.