ಶ್ರೀ ನೀಲಕಂಠಸ್ವಾಮಿ ಮಠ

ವಿಳಾಸ:

ನಿ.ಪ್ರ.ಸ್ವ. ಶ್ರೀ ಸಿದ್ದಮಲ್ಲಸ್ವಾಮಿಗಳವರು, ಶ್ರೀ ನೀಲಕಂಠಸ್ವಾಮಿಮಠ, ಹರಿಶ್ಚಂದ್ರ ರಸ್ತೆ, ಖಿಲ್ಲೆ ಮೊಹಲ್ಲಾ, ಮೈಸೂರು – 570004
ಮೊ. +919845692214

ಮಠದ ವಿವರ:

ಮೈಸೂರು ನಗರದಲ್ಲಿರುವ ಶ್ರೀ ನೀಲಕಂಠಸ್ಬಾಮಿಮಠವು 1860ರಲ್ಲಿ ಪ್ರಾರಂಭಗೊಂಡಿದೆ. ಈ ಮಠವು ವಿರಕ್ತ ಸಂಪ್ರದಾಯದಮಠ. ಈ ಮಠವು ರಾಜಶ್ರಾಯ ಪಡೆದ ಮಠವಾಗಿದೆ.ಮಠದ ಆವರಣದಲ್ಲಿ ಎರಡು ಗದ್ದುಗೆ ಗಳಿದ್ದು ಇವುಗಳಿಗೆ ನಿತ್ಯ ಪೂಜೆ, ಕಾರ್ತಿಕ ಮತ್ತು ಶಿವರಾತ್ರಿಗಳಲ್ಲಿ ವಿಶೇಷ ಪೂಜೆಗಳು ಹಾಗೂ ಹಿರಿಯಗುರುಗಳ ಆರಾಧನೆಯನ್ನು ನಡೆಸಲಾಗುತ್ತಿದೆ.

ಪರಂಪರೆ:

  1. ನಿ.ಪ್ರ.ಸ್ವ. ಶ್ರೀ. ನೀಲಕಂಠಸ್ವಾಮಿಗಳು
  2. ನಿ.ಪ್ರ.ಸ್ವ. ಶ್ರೀ. ದೊಡ್ಡ ಸಿದ್ದಮಲ್ಲಸ್ವಾಮಿಗಳು
  3. ನಿ.ಪ್ರ.ಸ್ವ. ಶ್ರೀ. ಶಿವಪ್ರಭುಸ್ವಾಮಿಗಳು
  4. ನಿ.ಪ್ರ.ಸ್ವ. ಶ್ರೀ. ಚಿಕ್ಕ ಸಿದ್ದಮಲ್ಲಸ್ವಾಮಿಗಳು
  5. ನಿ.ಪ್ರ.ಸ್ವ. ಶ್ರೀ. ಸಿದ್ದಮಲ್ಲಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಮಠದ ಆವರಣದಲ್ಲಿ ಎರಡು ಗದ್ದುಗೆ ಗಳಿದ್ದು ಇವುಗಳಿಗೆ ನಿತ್ಯ ಪೂಜೆ, ಕಾರ್ತಿಕ ಮತ್ತು ಶಿವರಾತ್ರಿಗಳಲ್ಲಿ ವಿಶೇಷ ಪೂಜೆಗಳು ಹಾಗೂ ಹಿರಿಯಗುರುಗಳ ಆರಾಧನೆಯನ್ನು ನಡೆಸಲಾಗುತ್ತಿದೆ.