ವಿಳಾಸ:
ಷ.ಬ್ರ.ಸ್ವ ಶ್ರೀ ಬಸವಲಿಂಗಸ್ವಾಮಿಗಳವರು, ಪಟ್ಟದ ಮಠ, ದಂಡೀಕರೆ, ವರುಣ ಹೋಬಳಿ, ಮೈಸೂರು ತಾಲ್ಲೂಕು – 570010 ಮೊ.+919945415022
ಮಠದ ವಿವರ:
ಮೈಸೂರು ಕೇಂದ್ರದಿಂದ ಸುಮಾರು 12 ಕಿ.ಮೀ. ದೂರದಲ್ಲಿ ದಂಡಿಕೆರೆ ಗ್ರಾಮದಲ್ಲಿರುವ ಈ ಮಠವು, ಪುತ್ರಪರಂಪರೆಯಲ್ಲಿ ಬೆಳೆದು ಬಂದ ಧಾರ್ಮಿಕ ಸಂಸ್ಥೆಯಾಗಿದ್ದು, ಷ.ಬ್ರ. ಶ್ರೀ ಶಿವನಂಜಸ್ವಾಮಿಗಳು ಈ ಮಠವನ್ನು ಸ್ಥಾಪಿಸಿದ್ದಾರೆ.ಪರಂಪರೆ:
- ಷ.ಬ್ರ.ಸ್ವ ಶ್ರೀ ಶಿವನಂಜಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಮಹಾಂತಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ವಿದ್ವಾನ್ ಮಹಾಂತಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಬಸವಲಿಂಗಸ್ವಾಮಿಗಳು (ಪ್ರಸ್ತುತ)