ಶ್ರೀ ಪಟ್ಟದ ಮಠ, ರಾಮೇಗೌಡನಪುರ

ವಿಳಾಸ:

ಷ.ಬ್ರ.ಸ್ವ ಶ್ರೀ ಮಹಾಲಿಂಗಸ್ವಾಮಿಗಳವರು, ಶ್ರೀ ಪಟ್ಟದ ಮಠ, ರಾಮೇಗೌಡನಪುರ, ಕೊಳತ್ತೂರು ಅಂಚೆ, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ
ಮೊ. +919242237136

ಮಠದ ವಿವರ:

ಟಿ. ನರಸೀಪುರ ತಾಲ್ಲೂಕಿನ ರಾಮೇಗೌಡನಪುರವು ತಾಲ್ಲೂಕು ಕೇಂದ್ರದಿಂದ ಉತ್ತರಕ್ಕೆ ಹನ್ನೆರಡು ಕಿ.ಮೀ. ದೂರದಲ್ಲಿದೆ. ಇಲ್ಲಿ ಶ್ರೀ ಪಟ್ಟದಮಠವು ಅಸ್ತಿತ್ವದಲ್ಲಿದೆ.ಮಠದ ಒಳಗೆ ಶ್ರೀ ಸಿದ್ಧಬಸವ ಶಿವಾಚಾರ್ಯ ಸ್ವಾಮಿಗಳ ಗದ್ದುಗೆಗೆ ಮಂಟಪ ನಿರ್ಮಿಸಲಾಗಿದೆ. ಹಳೆಯ ಕಟ್ಟಡವನ್ನು ನವೀಕರಿಸಿ ಪುರಾತನ ಗದ್ದುಗೆಗಳಿಗೆ ಕಲ್ಲು ಕಟ್ಟಡ ಕಟ್ಟಲಾಗಿದೆ.

ಪರಂಪರೆ:

  1. ಷ.ಬ್ರ.ಸ್ವ ಶ್ರೀ ಸಿದ್ಧಬಸವ ಶಿವಾಚಾರ್ಯ ಸ್ವಾಮಿಗಳು
  2. ಷ.ಬ್ರ.ಸ್ವ ಶ್ರೀ ಮಹಾಲಿಂಗಸ್ವಾಮಿಗಳವರು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಸಾಮಾಜಿಕ ಕಾರ್ಯಗಳು: