ಶ್ರೀ ವಿರಕ್ತ ಮಠ, ನರೆಗ್ಯಾತನಹಳ್ಳಿ

ವಿಳಾಸ:

ನಿ.ಪ್ರ.ಸ್ವ ಶ್ರೀ ಇಮ್ಮಡಿ ಶಿವಕುಮಾರ ಸ್ವಾಮಿಗಳವರು, ಶ್ರೀ ವಿರಕ್ತ ಮಠ, ನರೆಗ್ಯಾತನಹಳ್ಳಿ, ಟಿ.ನರಸೀಪುರ ತಾಲ್ಲೂಕು – 570020, ಮೈಸೂರು ಜಿಲ್ಲೆ
ಮೊ. +919786868169, +919786868169

ಮಠದ ವಿವರ:

ಟಿ.ನರಸೀಪುರ ತಾಲ್ಲೂಕಿನ ನರೆಗ್ಯಾತನಹಳ್ಳಿ ಈಶಾನ್ಯಕ್ಕೆ 6 ಕಿಮೀ ದೂರದಲ್ಲಿದ್ದು, ಇಲ್ಲಿ ಶ್ರೀ ವಿರಕ್ತಮಠವಿದೆ. ಶ್ರೀ ಗುರು ಬಸವ ಸ್ವಾಮಿಗಳು ಮೊದಲ ಗುರುವಾಗಿದ್ದರು.

ಪರಂಪರೆ:

  1. ನಿ.ಪ್ರ.ಸ್ವ ಶ್ರೀ ಗುರುಬಸವಸ್ವಾಮಿಗಳು
  2. ನಿ.ಪ್ರ.ಸ್ವ ಶ್ರೀ ಬಸವಲಿಂಗಸ್ವಾಮಿಗಳು
  3. ನಿ.ಪ್ರ.ಸ್ವ ಶ್ರೀ ಶಿವಕುಮಾರಸ್ವಾಮಿಗಳು
  4. ನಿ.ಪ್ರ.ಸ್ವ ಶ್ರೀ ರಾಜಶೇಖರಸ್ವಾಮಿಗಳು
  5. ನಿ.ಪ್ರ.ಸ್ವ ಶ್ರೀ ಇಮ್ಮಡಿ ಶಿವಕುಮಾರ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಹಿರಿಯ ಗುರುಗಳು ಶ್ರೀ ಶಿವಕುಮಾರ ಸ್ವಾಮಿಗಳು ಹಾಗೂ ಶ್ರೀ ಗುರುಬಸವ ಸ್ವಾಮಿಗಳ ಆರಾಧನೆ, ಉಪನ್ಯಾಸ, ಉಪದೇಶಗಳು ಇಲ್ಲಿ ನಡೆಯುತ್ತವೆ. ಗೌರಿ ಹಬ್ಬವನ್ನು ಗ್ರಾಮದ ಜನರೊಂದಿಗೆ ಆಚರಿಸಲಾಗುತ್ತದೆ.

ಸಾಮಾಜಿಕ ಕಾರ್ಯಗಳು: