ಶ್ರೀ ಪಟ್ಟದ ಮಠ, ಮಾಡರಹಳ್ಳಿ

ವಿಳಾಸ:

ಷ.ಬ್ರ.ಸ್ವ. ಶ್ರೀ ಶಾ೦ತಮಲ್ಲಿಕಾರ್ಜುನ ಸ್ವಾಮಿಗಳವರು, ಶ್ರೀ ಪಟ್ಟದ ಮಠ, ಮಾಡರಹಳ್ಳಿ ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ
ಮೊ. +919448596277

ಮಠದ ವಿವರ:

ಟಿ.ನರಸೀಪುರ ತಾಲ್ಲೂಕಿನ ಮಾಡರಹಳ್ಳಿ, ತಾಲ್ಲೂಕು ಕೇಂದ್ರದಿಂದ ಪೂರ್ವಕ್ಕೆ ಹತ್ತು ಕಿ.ಮೀ. ದೂರದಲ್ಲಿದೆ. ೧೯೧೫ರಲ್ಲಿ ಶ್ರೀ ಪಟ್ಟದಮಠವು ಸ್ಥಾಪನೆಯಾಗಿ,ದೇವನೂರು ಸ್ಟಾಮಿಗಳು ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳನ್ನು ಪಟ್ಟಾಧಿಕಾರಿಗಳಾಗಿ ನೇಮಿಸಿದರು.

ಪರಂಪರೆ:

  1. ಷ.ಬ್ರ.ಸ್ವ. ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು
  2. ಷ.ಬ್ರ.ಸ್ವ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳ ಗದ್ದುಗೆಗೆ ನಿತ್ಯಪೂಜೆ, ವಾರ್ಷಿಕ ಪುಣ್ಮಾರಾಧನೆ ನಡೆಯುತ್ತಿದ್ದು, . ನಾಡಿನ ಹಿರಿಯ ಗುರುಗಳಿಂದ ಉಪದೇಶ, ವಿದ್ವಾಂಸರಿಂದ ಪ್ರವಚನ ನಡೆಯುತ್ತವೆ. ಧನುರ್ಮಾಸ, ಕಾರ್ತಿಕ, ಶ್ರಾವಣಮಾಸ, ಶಿವರಾತ್ರಿ ಸಂದರ್ಭಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆಯೂ ಇದೆ.

ಸಾಮಾಜಿಕ ಕಾರ್ಯಗಳು: