ವಿಳಾಸ:
ಷ.ಬ್ರ.ಸ್ವ. ಶ್ರೀ ಬಸವಣ್ಣ ಸ್ವಾಮಿಗಳವರು, ಶ್ರೀ ಗುರುಮಲ್ಲೇಶ್ವರ ಪಟ್ಟದ ಮಠ, ಹಲ್ಲರೆ ಅಂಚೆ, ಹುಲ್ಲಳ್ಳಿ ಹೋಬಳಿ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ. ಮೊ: +919945968453
ಮಠದ ವಿವರ:
ದಿನಾಂಕ 18/02/1988 ರಲ್ಲಿ ಶ್ರೀ ಗುರುಮಲ್ಲೇಶ್ವರ ಭಿಕ್ಷದ ಮಠ ಪ್ರಾರಂಭಗೊಂಡಿತು. ದಿನಾಂಕ 30/02/2021 ರಲ್ಲಿ ಶ್ರೀ ಮಠವು ಪಟ್ಟದ ಮಠವಾಗಿತು.ಪರಂಪರೆ:
- ಷ.ಬ್ರ.ಸ್ವ. ಶ್ರೀ ಬಸವಣ್ಣ ಸ್ವಾಮಿಗಳು
ಧಾರ್ಮಿಕ ಕಾರ್ಯಗಳು:
- ವಾರ್ಷಿಕೋತ್ಸವ
- ಲಿಂಗಧಾರಣೆ
- ಶಿವರಾತ್ರಿ ಜಾಗರಣೆ
- ಬಸವ ಜಯಂತಿ
- ಕಾರ್ತಿಕ ಮಾಸದ ದೀಪೋತ್ಸವ
- ಧನುರ್ಮಾಸದ ಕಾರ್ಯಕ್ರಮ