ವಿಳಾಸ:
ನಿ.ಪ್ರ.ಸ್ವ.ಶ್ರೀ ಇಮ್ಮಡಿ ಮಹಾಂತಸ್ವಾಮಿಗಳವರು, ಶ್ರೀ ವಿರಕ್ತ ಮಠ, ಕುರುಬರಹುಂಡಿ (ಶಿವಕುಮಾರಪುರ), ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ.ಮೊ.+919019072483
ಮಠದ ವಿವರ:
ಶ್ರೀ ಮಠವು ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಮಠದ ಶಾಖಾಮಠವಾಗಿದ್ದು. ಈ ಗ್ರಾಮದಲ್ಲಿ ೧೯೩೭ರಲ್ಲಿ ಶ್ರೀ.ನಿ.ಪ್ರ. ಶ್ರೀ ಚಿಕ್ಕವೀರದೇಶಿಕೇಂದ್ರರು ಸ್ಥಾಪಿಸಿದ “ಶಿವಾನುಭವ ವಿರಕ್ತಮಠ”. ಆರಂಭದಲ್ಲಿ ಚಿಕ್ಕತುಪ್ಪೂರಿನ ಶ್ರೀ ಶಿವಲಿಂಗಸ್ವಾಮಿಗಳು ಮಠದ ಅಧ್ಯಕ್ಷರಾಗಿದ್ದರು.
ಪರಂಪರೆ:
- ನಿ.ಪ್ರ.ಸ್ವ.ಶ್ರೀ ಚಿಕ್ಕವೀರದೇಶಿಕೇಂದ್ರರು – ಸ್ಥಾಪಕರು (೧೯೩೭)
- ನಿ.ಪ್ರ.ಸ್ವ ಶ್ರೀ ಶಿವಲಿಂಗಸ್ವಾಮಿಗಳು
- ನಿ.ಪ್ರ.ಸ್ವ.ಶ್ರೀ ಮಹಾಂತಸ್ವಾಮಿಗಳು
- ನಿ.ಪ್ರ.ಸ್ವ.ಶ್ರೀ ಶಿವರುದ್ರಸ್ವಾಮಿಗಳು
- ನಿ.ಪ್ರ.ಸ್ವ.ಶ್ರೀ ಸಿದ್ದಬಸವಲಿಂಗಸ್ವಾಮಿಗಳು
- ನಿ.ಪ್ರ.ಸ್ವ.ಶ್ರೀ ಇಮ್ಮಡಿ ಮಹಾಂತಸ್ವಾಮಿಗಳು
ಧಾರ್ಮಿಕ ಹಾಗು ಸಾಮಾಜಿಕ ಕಾರ್ಯಗಳು:
- ಶಿವರಾತ್ರಿ
- ಕಾರ್ತಿಕ ಮಾಸ
- ಅಮಾವಾಸ್ಯೆ ಪೂಜೆಗಳು
- ಲಿಂಗದೀಕ್ಷೆ
- ಬಸವಜಯಂತಿ
- ಹಬ್ಬಗಳು ಮತ್ತು ಆರಾಧನೆಗಳು