ವಿಚಾರ ಸಂಕಿರಣ

ಕ್ರ.ಸಂ. ದಿನಾಂಕ ಸ್ಥಳ ವಿಷಯ
1 21-22 ಮಾರ್ಚ್ 2007 ಶ್ರೀ ಹೊಸಮಠ, ಮೈಸೂರು ವೀರಶೈವ/ಲಿಂಗಾಯತ ಮಠಗಳು ಒಂದು ಅವಲೋಕನ
2 07-08 ಏಪ್ರಿಲ್ 2009 ಶ್ರೀ ಮಹದೇಶ್ವರ ಕಲ್ಯಾಣ ಮಂಟಪ, ಶ್ರೀ ಮಲೆಮಹದೇಶ್ವರ ಬೆಟ್ಟ ವೀರಶೈವ/ಲಿಂಗಾಯತ ಸಮಾಜ ಒಂದು ಅವಲೋಕನ
3 09-10 ಜುಲೈ 2011 ಸಂಗಮ ಕ್ಷೇತ್ರ, ನಂಜನಗೂಡು ತಾತ್ವಿಕ – ಧಾರ್ಮಿಕ ಚಿಂತನೆ
4 30-31 ಡಿಸೆಂಬರ್ 2016 ಸುತ್ತೂರು ಶ್ರೀಕ್ಷೇತ್ರ, ನಂಜನಗೂಡು ಶೂನ್ಯ ಸಂಪಾದನೆಯ ಪ್ರಸಂಗಾನುಭವ
5 29-30 ಏಪ್ರಿಲ್ 2019 ಮಹಾಮನೆ ಶ್ರೀ ಮದ್ದಾನೇಶ್ವರ ವಿದ್ಯಾ ಸಂಸ್ಥೆ, ಗುಂಡ್ಲುಪೇಟೆ ಕೈವಲ್ಯ ಸಾಹಿತ್ಯ
6 21-22 ಡಿಸೆಂಬರ್ 2024 ಶ್ರೀ ಲಕ್ಷೀವೆಂಕಟೇಶ್ವರ ಕಲ್ಯಾಣ ಮಂಟಪ, ಹುಲಿಯೂರುದುರ್ಗ ಯಡಿಯೂರು ಶ್ರೀ ತೋಂಟದ ಸಿದ್ದಲಿಂಗೇಶ್ವರರು
7 2-4 ಆಗಸ್ಟ್ 2026 ಶ್ರೀ ಮಲೆ ಮಹದೇಶ್ವರರು ಮತ್ತು ಸಮಕಾಲೀನರು ಶ್ರೀ ಸಾಲೂರು ಬೃಹನ್ಮಠ, ಶ್ರೀ ಮಲೆ ಮಹದೇಶ್ವರಬೆಟ್ಟ